Monday, March 1, 2010

ಪ್ರಸ್ತುತ ಭಾರತ

ನಾನು ಇಲ್ಲಿಯವರೆಗೂ ಗಮನಿಸಿದಂತೆ ಭಾರತದ ಅತಿದೊಡ್ಡ, ಪ್ರಮುಖ ಸಮಸ್ಯೆ ಅಂದರೆ ಅದು ಧಾರ್ಮಿಕ ಅತಂತ್ರತೆ. ಭಾರತ ಮುಂದೊಂದು ದಿನ ಈ ಸಮಸ್ಯೆಯಿಂದಲೇ ರಣರಂಗವಾಗಲಿದೆ. ಇದು ಇತಿಹಾಸದಿಂದ ನಾವು ಮಾಡಿದ ತಪ್ಪು ನಿರ್ಧಾರದ ಫಲ.